¡Sorpréndeme!

ಡೆಲ್ಲಿ ತಂಡಕ್ಕೆ ದಾದಾ ತುಂಬಲಿದ್ದಾರೆ ಹುರುಪು..! | Oneindia Kannada

2019-03-15 114 Dailymotion

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಲಹೆಗಾರರಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಡೆಲ್ಲಿ ಫ್ರಾಂಚೈಸಿ, ಗಂಗೂಲಿ ಅವರನ್ನು ಸಲಹೆಗಾರರಾಗಿ ನೇಮಿಸಿದೆ.

Former India captain Sourav Ganguly will be in charge of the upcoming Indian Premier League (IPL) as advisor to the Delhi Capitals team. Delhi franchisee appointed Ganguly as advisor.